strong interaction
ನಾಮವಾಚಕ
(ಭೌತವಿಜ್ಞಾನ)

ಪ್ರಬಲ ಅಂತರಕ್ರಿಯೆ; ನಿರ್ದಿಷ್ಟ ಮೂಲ ಕಣಗಳ ನಡುವೆ ಆಗುವ, ಪ್ರಬಲವಾದ, ಆದರೆ ಅತ್ಯಲ್ಪ ದೂರಗಳಲ್ಲಿ ಮಾತ್ರ ಪರಿಣಾಮಕಾರಿಯಾಗುವ, ಅಂತರ ಕ್ರಿಯೆ.